Tuesday, March 20, 2007

ಉಗಾದಿ ಹಾರೈಕೆಗಳು

ಅಡರಿದ ಕತ್ತಲು ಸರಿಸಿ
ಅರುಣನಿಗೇ ಸರಿದಂತಹ ಇರುಳ ಕಳೆದು
ಭೂತಾಯಿಯ ನಡುಗುವ ಮೈಯನ್ನು
ಹಸಿರ ತೋರಣದಿಂದ ಆವರಿಸಿ
ಸುಖ ಶಾಂತಿ ವಿಜಯ ತರುವ
ಸರ್ವಜಿತ್ ಸಂವತ್ಸರದ ಉಗಾದಿ
ಎಲ್ಲರಿಗೂ ಶುಭ ತರಲಿ

2 comments:

Vikas.Y.V said...

happy ugadi

Sushrutha Dodderi said...

ಪದಗಳ ಜೋಡಣೆ ಚೆನ್ನಾಗಿದೆ. ನಿಮಗೂ ಯುಗಾದಿಯ ಶುಭಾಷಯಗಳು.