ನಮಸ್ಕಾರ,
ನಮ್ಮ ಪ್ರೀತಿಯ ಹಾಗೂ ನಲ್ಮೆಯ "ಕನ್ನಡದ ಸಾರ್" ಎಂದೆ ಕರೆಯಲ್ಪಡುವ ಡಾ|| ಹೆಚ್. ಕುಮಾರ್ ರವರಿಗೆ "ಡಾಕ್ಟರೇಟ್" ಪದವಿ ದೊರೆತ ಈ ಸಂತಸ ಸಂಭ್ರಮದಲ್ಲಿ ನಾವೆಲ್ಲ ಒಂದು ಗೂಡಿ ಅವರಿಗೆ ಸನ್ಮಾನ ಸಮಾರಂಭ ಮಾಡುವ ನಿರ್ಧಾರಮಾಡಿರುವೆವು.
ಇದೇ ತಿಂಗಳು 11-03-2007 ರಂದು ಕೆ.ಆರ್. ಸರ್ಕಲ್ ಬಳಿ ಇರುವ "ಯ ವ ನಿ ಕ" ಭವನದಲ್ಲಿ ಸಂಜೆ 5 ಗಂಟೆಗೆ ತಾವೆಲ್ಲರೂ ತಮ್ಮ ಸಂಸಾರದ ಹಾಗೂ ಸ್ನೇಹಾವೃಂದ-ದೊಂದಿಗೆ ಬಂದು
"ಡಾ||ಹೆಚ್.ಕುಮಾರ್" ರವರ ಸನ್ಮಾನ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಈ ಕಾರ್ಯಕ್ರಮಕ್ಕೆ ನಿಮ್ಮ ಸಹಾಯ-ಸಹಕಾರ ಕೋರುತ.......
ಸ್ನೇಹ-ದಿಂದ,
"ನಾವು" ತಂಡ.
Subscribe to:
Post Comments (Atom)
No comments:
Post a Comment