The Instrumentation Batch of 2003 - R.V.C.E Bangalore!
Post on guys!!!!!!!!
Tuesday, March 20, 2007
ಉಗಾದಿ ಹಾರೈಕೆಗಳು
ಅಡರಿದ ಕತ್ತಲು ಸರಿಸಿ ಅರುಣನಿಗೇ ಸರಿದಂತಹ ಇರುಳ ಕಳೆದು ಭೂತಾಯಿಯ ನಡುಗುವ ಮೈಯನ್ನು ಹಸಿರ ತೋರಣದಿಂದ ಆವರಿಸಿ ಸುಖ ಶಾಂತಿ ವಿಜಯ ತರುವ ಸರ್ವಜಿತ್ ಸಂವತ್ಸರದ ಉಗಾದಿ ಎಲ್ಲರಿಗೂ ಶುಭ ತರಲಿ
happy ugadi
ReplyDeleteಪದಗಳ ಜೋಡಣೆ ಚೆನ್ನಾಗಿದೆ. ನಿಮಗೂ ಯುಗಾದಿಯ ಶುಭಾಷಯಗಳು.
ReplyDelete